ಬೆಂಗಳೂರು ಸುತ್ತಮುತ್ತ ‘ಜಗ್ಗುದಾದಾ ಚಿತ್ರೀಕರಣ
Posted date: 21 Thu, Apr 2016 – 12:33:11 PM

ಖ೯ ಎಂಟರ್‌ಟನ್‌ಮೆಂಟ್ ಲಾಂಛನದಲ್ಲಿ ರಾಘವೇಂದ್ರ ಹೆಗ್ಡೆ ಅವರು ನಿರ್ಮಿಸುತ್ತಿರುವ ‘ಜಗ್ಗುದಾದಾ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ದೀಕ್ಷಾ ಸೇಥ್.
ರಾಘವೇಂದ್ರ ಹೆಗ್ಡೆ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಯುನಸ್ ಸಜವಾಲ್ ಚಿತ್ರಕಥೆ ಬರೆದಿದ್ದಾರೆ. ಚಿಂತನ್ ಸಂಭಾಷಣೆ ಬರೆದಿದ್ದಾರೆ. ವಿ.ಹರಿಕೃಷ್ಣ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್ ಹಾಗೂ ಕವಿರಾಜ್ ಬರೆದಿದ್ದಾರೆ. ಹೆಚ್.ಸಿ.ವೇಣುಗೋಪಾಲ್ ಛಾಯಾಗ್ರಹಣ, ರಾಮ್ ಲಕ್ಷ್ಮಣ್, ಸ್ಟಂಟ್ ಶಿವ ಹಾಗೂ ಮಾಫ಼ಿಯಾ ಶಶಿ ಸಾಹಸ ನಿರ್ದೇಶನ, ಗಣೇಶ್, ಕಲೈ ನೃತ್ಯ ನಿರ್ದೇಶನ ಹಾಗೂ ಸುಂದರರಾಜ್, ರಂಗಸ್ವಾಮಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ವಾಸಿಮ್.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed